ಕಳೆದ ಒಂದು ತಿಂಗಳಲ್ಲಿ 200 ರೂ.ಗೆ ಹೋಗಿ ತಲುಪಿದ್ದ ಈರುಳ್ಳಿ ಬೆಲೆ ಈಗ ಕೊಂಚ ಕಡಿಮೆಯಾಗುತ್ತಿದೆ. ಇದೀಗ 60-70ರೂ.ಗೆ ಬಂದು ತಲುಪಿದೆ.The price of onions, which had reached Rs 200 in the last month, is now down. It has now reached 60-70 Rupees per kg.